ವಿಷಯಕ್ಕೆ ಹೋಗು

ಅರುಣಾ ಅಸಫ್ ಅಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೫:೪೬, ೨೬ ಸೆಪ್ಟೆಂಬರ್ ೨೦೧೬ ರಂತೆ Lahariyaniyathi (ಚರ್ಚೆ | ಕಾಣಿಕೆಗಳು) ಇವರಿಂದ (Wikipedia python library)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ಅರುಣಾ ಅಸಫ್ ಅಲಿ
ಚಿತ್ರ:Aruna asaf ali.jpg
.ಅರುಣಾ ಅಸಫ್ ಅಲಿ
ಜನನJuly 16, 1909
ಮರಣ29 July 1996(1996-07-29) (aged 87)
ರಾಷ್ಟ್ರೀಯತೆಭಾರತೀಯ
ಶಿಕ್ಷಣ ಸಂಸ್ಥೆSacred Heart Convent
ವೃತ್ತಿ(ಗಳು)ಭಾರತಸ್ವಾತಂತ್ರ್ಯ ಹೋರಾಟಗಾರ್ತಿ,ಶಿಕ್ಷಕಿ

ಅರುಣಾ ಅಸಫ್ ಅಲಿ (ಜುಲೈ ೧೬,೧೯೦೯ – ಜುಲೈ ೨೯,೧೯೯೬),ಎಂದು ಪ್ರಸಿದ್ಧರಾದ ಅರುಣಾ ಗಂಗೂಲಿಯವರು ಸ್ವಾತಂತ್ರ್ಯ ಹೋರಾಟಗಾರರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ಧರು.ಇವರಿಗೆ ೧೯೯೭ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು.